ಸಿನಿಮಾ ಸುದ್ದಿಮೇ 24ಕ್ಕೆ 'ಎವಿಡೆನ್ಸ್' ರಾಜ್ಯಾದ್ಯಂತ ಬಿಡುಗಡೆ
ರೋಬೋ ಗಣೇಶನ್ (ಜೋಶ್) ಚಿತ್ರದ ನಾಯಕ ನಟನಾಗಿದ್ದು, ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರಂಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಪಾತ್ರದಿಂದ ಖ್ಯಾತರಾಗಿದ್ದ ಮಾನಸ ''ಎವಿಡೆನ್ಸ್'' ನಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.