ದೇಶ'ನಮಸ್ತೆ ಟ್ರಂಪ್': ಜಾಗ ಖಾಲಿ ಮಾಡುವಂತೆ ಸ್ಟೇಡಿಯಂ ಬಳಿಯಿದ್ದ 45 ಸ್ಲಂ ಕುಟುಂಬಗಳಿಗೆ ನೋಟಿಸ್ ಜಾರಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣಿಗೆ ಸ್ಲಂಗಳು ಕಾಣದಂತೆ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ವಿಚಾರ, ಇದೀಗ ನಮಸ್ತೆ ಟ್ರಂಪ್ ಕಾರ್ಯಕ್ರಮದ ವೇಳೆಯೂ ಟ್ರಂಪ್ ಅವರಿಗೆ ಸ್ಲಂಗಳು ಕಾಣದಂತೆ ಕ್ರಮಕೈಗೊಂಡಿರುವ ಅಲ್ಲಿನ ಸರ್ಕಾರ ಸ್ಟೇಡಿಯಂ ಬಳಿಯಿರುವ 45 ಕುಟುಂಬಗಳಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ...