ಸಿನಿಮಾ ಸುದ್ದಿ'ಎವರು' ರಿಮೇಕ್ನಲ್ಲಿ ದಿಗಂತ್ ಗೆ ಜೋಡಿಯಾದ ಹರಿಪ್ರಿಯಾ
ಐತಿಹಾಸಿಕ ಚಿತ್ರ "ಬಿಚ್ಚುಗತ್ತಿ ಚಾಪ್ಟರ್ 1 ದಳವಾಯಿ ದಂಗೆ" ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಅಮೃತಮತಿ ಮತ್ತು ಜಯಣ್ಣ ಪ್ರೊಡಕ್ಷನ್ಸ್ ನಿರ್ಮಿಸಿದ ಗುರುನಂದನ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.