ರಾಜ್ಯEV ವಾಹನ ಚಾರ್ಜಿಂಗ್ಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕುಮಾರಸ್ವಾಮಿ ಅನುಮೋದನೆ; ರಾಜ್ಯಕ್ಕೆ ಸಿಕ್ಕಿದ್ದೆಷ್ಟು?
ಇಲ್ಲಿಯವರೆಗೆ, ವಿವಿಧ ರಾಜ್ಯಗಳು ಮತ್ತು ಸಿಪಿಎಸ್ಯುಗಳಲ್ಲಿ 4,874 ವಿದ್ಯುತ್ ವಾಹನ ಚಾರ್ಜರ್ಗಳ ಸ್ಥಾಪನೆಯನ್ನು ಒಳಗೊಂಡಂತೆ ಒಟ್ಟು 50,386 ಕೋಟಿ ರೂ. ವೆಚ್ಚದ ವಿದ್ಯುತ್ ವಾಹನ ಚಾರ್ಜಿಂಗ್ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದರು.