ವಾಹನಪೆಟ್ರೋಲ್ ಕಾರಿಗೆ ಹೇಳಿ ಗುಡ್ ಬೈ: 2026 ರಲ್ಲಿ ಕೇವಲ 8 ಲಕ್ಷ ರೂ ಬಜೆಟ್ನಲ್ಲಿ ಸಿಗುವ ಬೆಸ್ಟ್ Electric Cars ಇಲ್ಲಿವೆ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಗ್ರಾಹಕರು ಈಗ ಎಲೆಕ್ಟ್ರಿಕ್ ಕಾರುಗಳ ಕಡೆಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಕೇವಲ ₹8 ಲಕ್ಷದ ಬಜೆಟ್ನಲ್ಲಿಯೇ ಸಿಂಗಲ್ ಚಾರ್ಜ್ಗೆ ಅಧಿಕ ಮೈಲೇಜ್ ನೀಡುವ ಅತ್ಯುತ್ತಮ ಫೀಚರ್ಸ್ ಹೊಂದಿದ ಕಾರುಗಳು ಕುರಿತ ಮಾಹಿತಿ ಇಲ್ಲಿದೆ.