ವಿಶೇಷವೀಲ್ಸ್ ಆಫ್ ನಾಗಾಸ್: ಮಹಿಳಾ ಐಪಿಎಸ್ ಅಧಿಕಾರಿಯ ಕನಸಿಗೆ ಜೀವ ತುಂಬಿದ ಡ್ರೈವರ್-ಮೆಕಾನಿಕ್; ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಕೆ!
ಭಾರತದ ಮಹಿಳಾ ಐಪಿಎಸ್ ಅಧಿಕಾರಿಯ ಕನಸಿಗೆ ಡ್ರೈವರ್-ಮೆಕಾನಿಕ್ ಜೀವತುಂಬುವ ಕೆಲಸ ಮಾಡಿದ್ದು, ಸ್ಕ್ರ್ಯಾಪ್ ಬಳಸಿ ಇ-ಬೈಕ್ ತಯಾರಿಸಿ ಇದೀಗ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.