ವಾಣಿಜ್ಯE20 ಪೆಟ್ರೋಲ್ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್
ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.