Eternal

ಕಂಪನಿಯ ಆದಾಯ ಶೇ.202 ರಷ್ಟು ಹೆಚ್ಚಿಸಿದ್ದ ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ರಾಜೀನಾಮೆ; ಕಾರಣವೇನು?
Zomato ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಫೆಬ್ರವರಿ 1, 2026 ರಿಂದ ಜಾರಿಗೆ ಬರುವಂತೆ ಎಟರ್ನಲ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Zomato ಬ್ರ್ಯಾಂಡ್ ನೇಮ್ ಬದಲು: ಗ್ರಾಹಕರು ಇನ್ಮುಂದೆ ಏನೆಂದು ಸರ್ಚ್ ಮಾಡಬೇಕು? ಇಲ್ಲಿದೆ ಮಾಹಿತಿ!
ಆನ್ಲೈನ್ ಆಹಾರ ವಿತರಣಾ ಸಂಸ್ಧೆ ಜೊಮಾಟೊ ಹೆಸರು ಬದಲಾಗಿದೆ. ಈಗ ಈ ಕಂಪನಿಯ ಹೊಸ ಹೆಸರು ಎಟರ್ನಲ್ ಲಿಮಿಟೆಡ್. ಈ ಸಂಬಂಧ ಜೊಮ್ಯಾಟೊ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ.

