estranged wife

ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ: ₹50 ಲಕ್ಷ ಕೊಡಿ, ಇಲ್ಲಾಂದ್ರೆ HIV ಇರುವುದಾಗಿ ವದಂತಿ ಹಬ್ಬಿಸುತ್ತೇನೆ ಎಂದು ಬೆದರಿಕೆ; ಪತ್ನಿ ವಿರುದ್ಧವೇ ಉದ್ಯಮಿ ದೂರು!
ಬೆಂಗಳೂರಿನ ಉದ್ಯಮಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.

ಪರಿತ್ಯಕ್ತ ಪತ್ನಿಗೆ ಪತಿಯ ಆದಾಯದ ವಿವರಗಳನ್ನು ನಿರಾಕರಿಸುವಂತಿಲ್ಲ: CIC
ವೈವಾಹಿಕ ಸ್ಥಿತಿ ಮತ್ತು ವೈವಾಹಿಕ ಅಥವಾ ನಿರ್ವಹಣಾ ಪ್ರಕರಣದ ಬಾಕಿ ಇರುವ ಪರಿಶೀಲನೆಯ ನಂತರ, ಐಟಿ ಇಲಾಖೆಯು ಅರ್ಜಿಯಲ್ಲಿ ಕೋರಿದ ಮಾಹಿತಿಯನ್ನು ಒದಗಿಸುತ್ತದೆ ಎಂದು ಆಯೋಗ ಹೇಳಿದೆ.

