ರಾಜ್ಯನಾಲ್ಕು ವರ್ಷದ ಮಗು ಹತ್ಯೆ ಸಂಬಂಧ ಸುಚನಾ ಸೇಠ್ ಗೆ ಮಾನಸಿಕ ಪರೀಕ್ಷೆ, ವಿಚ್ಛೇದಿತ ಪತಿಯಿಂದ ತಿಂಗಳಿಗೆ 2.5 ಲಕ್ಷ ಪರಿಹಾರ ಕೇಳಿದ್ದ ಸಿಇಒ!
ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಗೋವಾ ಪೊಲೀಸರಿಗೆ ಹಲವು ವಿಷಯಗಳು ಹೊರಬರುತ್ತಿವೆ.