Ester Noronha

ಎಸ್ತಾರ್ ನರೋನಾ ಚೊಚ್ಚಲ ನಿರ್ದೇಶನದ 'ದಿ ವೆಕೆಂಟ್ ಹೌಸ್' ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಎಸ್ತಾರ್ ನರೋನಾ ಚೊಚ್ಚಲ ನಿರ್ದೇಶನದ 'ದಿ ವೆಕೆಂಟ್ ಹೌಸ್' ಬಿಡುಗಡೆ ದಿನಾಂಕ ಘೋಷಣೆ

ನಾವಿಕ, ಅತಿರಥ, ನುಗ್ಗಿಕಾಯಿ, ಲೋಕಲ್ ಟ್ರೇನ್ ಮತ್ತು ಲಂಕೆಯಂತಹ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಎಸ್ತಾರ್ ನರೋನಾ ಇದೀಗ ದಿ ವೆಕೆಂಟ್ ಹೌಸ್ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

'ದಿ ವೆಕೆಂಟ್ ಹೌಸ್' ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ 'ಲೋಕಲ್ ಟ್ರೈನ್' ಖ್ಯಾತಿಯ ನಟಿ ಎಸ್ತಾರ್ ನರೋನಾ!
ಸಿನಿಮಾ ಸುದ್ದಿ

'ದಿ ವೆಕೆಂಟ್ ಹೌಸ್' ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ 'ಲೋಕಲ್ ಟ್ರೈನ್' ಖ್ಯಾತಿಯ ನಟಿ ಎಸ್ತಾರ್ ನರೋನಾ!

ಕನ್ನಡ, ತೆಲುಗು, ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಎಸ್ತಾರ್ ನರೋನಾ ಇದೀಗ ಹೊಸ ಪಯಣ ಆರಂಭಿಸುತ್ತಿದ್ದಾರೆ.

'ಅತಿರಥ'ದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳಲಿರುವ ಎಸ್ಟರ್ ನರೋನ
ಸಿನಿಮಾ ಸುದ್ದಿ

'ಅತಿರಥ'ದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳಲಿರುವ ಎಸ್ಟರ್ ನರೋನ

ಮಹೇಶ್ ಬಾಬು ನಿರ್ದೇಶನದ ಸಿನೆಮಾ 'ಅತಿರಥ'ದಲ್ಲಿ ಮನರಂಜನೆಯ ಭಾಗವಾಗಿ ಐಟಂ ನೃತ್ಯವೊಂದಕ್ಕೆ ಎಸ್ಟರ್ ನರೋನ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.