ವಿದೇಶಪೂರ್ವ ಏಷ್ಯಾ ಸಂಘರ್ಷ: ಅವಾಸ್ತವಿಕ, ಅಸಮಂಜಸ..; ಟ್ರಂಪ್ ರ 15 ಅಂಶಗಳ ಸಂಧಾನ ಪ್ರಸ್ತಾವನೆ ತಿರಸ್ಕರಿಸಿದ Iran
ಇರಾನ್ ವಿದೇಶಾಂಗ ವಕ್ತಾರ ಎಸ್ಮಾಯಿಲ್ ಬಘೈ ಸೋಮವಾರ, ಸಂಘರ್ಷವನ್ನು ನಿಲ್ಲಿಸಲು ಅಮೆರಿಕದ 15 ಅಂಶಗಳ ಪಟ್ಟಿಯಲ್ಲಿ "ಹೆಚ್ಚಾಗಿ ಅತಿಯಾದ, ಅವಾಸ್ತವಿಕ ಮತ್ತು ಅಸಮಂಜಸ ಬೇಡಿಕೆಗಳು" ಇವೆ ಎಂದು ಹೇಳಿದ್ದಾರೆ.