Esha Deol

ಹಂಟರ್ ಚಿತ್ರದ ಟೀಸರ್
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಇಶಾ ಡಿಯೋಲ್ ಅಭಿನಯದ ಹಂಟರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿನ್ಸ್ ಧೀಮನ್ ಮತ್ತು ಅಲೋಕ್ ಬಾತ್ರಾ ನಿರ್ದೇಶಿಸಿದ್ದಾರೆ.

ನಟಿ ಹೇಮಾಮಾಲಿನಿಗೆ ಅನಾರೋಗ್ಯ: ವದಂತಿಗಳ ವಿರುದ್ದ ಕಿಡಿಕಾರಿದ ಪುತ್ರಿ ಇಶಾ ಡಿಯೋಲ್
ಅನಾರೋಗ್ಯ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ವದಂತಿಗಳ ವಿರುದ್ಧ ನಟಿ ಇಶಾ ಡಿಯೋಲ್ ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ.

