ದೇಶಭಾರತೀಯನನ್ನು ಹಳಿಗೆ ತಳ್ಳಿ ಹತ್ಯೆಗೈದ ಅಮೆರಿಕ ಮಹಿಳೆಗೆ 24 ವರ್ಷ ಜೈಲುಶಿಕ್ಷೆ!
ಧರ್ಮಾಂಧದಲ್ಲಿದ್ದ ವಿದೇಶಿ ಮಹಿಳೆಯೊಬ್ಬಳು ಕೇವಲ ಹಿಂದೂ ಎಂಬ ಕಾರಣಕ್ಕೆ ಭಾರತೀಯನೊಬ್ಬನನ್ನು ರೈಲಿನ ಹಳಿಗೆ ತಳ್ಳಿ, ಹತ್ಯೆ ಮಾಡಿ ಇದೀಗ 24 ವರ್ಷ ಜೈಲು ಶಿಕ್ಷೆ ಪಡೆದಿರುವ ಘಟನೆ ನ್ಯೂಯಾರ್ಕ್ ನ ಕ್ವೀನ್ಸ್ ಪ್ರದೇಶದಲ್ಲಿ ನಡೆದಿದೆ...