ಬಾಲಿವುಡ್ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಸಮಾನ ವೇತನ ಪಡೆದ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.