ದೇಶರಾಜ್ಯದ ವಿಚಾರದಲ್ಲಿ ಕೇಂದ್ರ ತಲೆ ಹಾಕುತ್ತಿರುವುದರಿಂದಲೇ ಗೊಂದಲ ಸೃಷ್ಟಿ: ಎಐಎಡಿಎಂಕೆ ಶಾಸಕರು
ನಿರೀಕ್ಷೆಯಂತೆಯೇ ಅಣ್ಣಾ ಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಒ.ಪನ್ನೀರ್ ಸೆಲ್ವಂ ಬಣಗಳು ಒಂದಾಗುತ್ತಿದ್ದಂತೆಯೇ ಪಕ್ಷದ ಮುಖ್ಯಸ್ಥರಾದ ವಿ.ಕೆ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಬಣ ಬಂಡಾಯ ಎದ್ದಿದೆ. ರಾಜ್ಯ ಸರ್ಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರ...