ರಾಜ್ಯEPFO ಸಿಬ್ಬಂದಿ ಸಹಕಾರ ಸಂಘ ಹಗರಣ: 15 ಕೋಟಿ ರೂ ಗೂ ಹೆಚ್ಚು ವಂಚನೆ ಆರೋಪ; ಸಿಇಒ ಬಂಧನ
ಪ್ರಕರಣದ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿಗಳಾದ ಸಿಇಒ ಜಿ ಗೋಪಿನಾಥ್ (ಎ1) ಮತ್ತು ಮಾಜಿ ಲೆಕ್ಕಪರಿಶೋಧಕ ಬಿಎಲ್ ಜಗದೀಶ್ (ಎ2) ಅವರ ಪತ್ನಿ ಲಕ್ಷ್ಮಿ ಆರ್ (ಎ7) ಅವರನ್ನು ಬಂಧಿಸಿದ್ದಾರೆ.