Envoy

ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಹಸ್ತಾಂತರ: ಭಾರತದ ಬಳಿ ಯಾವುದೇ ಕಾಲಮಿತಿ ಇಲ್ಲ- ಭಾರತೀಯ ರಾಯಭಾರಿ
ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನೆಯ ನಡುವೆ ತಮ್ಮ ಸರ್ಕಾರ ಪತನಗೊಂಡ ನಂತರ, 2024ರ ಆಗಸ್ಟ್ 5 ರಂದು ಢಾಕಾದಿಂದ ಹೊರಬಂದ 79 ವರ್ಷದ ಹಸೀನಾ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ.

ಇರಾನ್‌ಗೆ ಭಾರತದ ನೂತನ ರಾಯಭಾರಿಯಾಗಿ ವಿಶ್ವೇಶ್ ನೇಗಿ ನೇಮಕ: 2002ರ IFS ಅಧಿಕಾರಿಯ ಹಿನ್ನಲೆ ಏನು?
ಭಾರತವು 2002ರ ಐಎಫ್‌ಎಸ್ ಅಧಿಕಾರಿಯಾಗಿದ್ದ ವಿಶ್ವೇಶ್ ನೇಗಿ ಅವರನ್ನು ಇರಾನ್‌ನ ಮುಂದಿನ ರಾಯಭಾರಿಯಾಗಿ ನೇಮಿಸಿದೆ. ಇರಾನ್‌ಗೆ ನೇಮಕಗೊಳ್ಳುವ ಮೊದಲು, ವಿಶ್ವೇಶ್ ನೇಗಿ ನವದೆಹಲಿಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಜಿನೀವಾದಲ್ಲಿ ಭಾರತ ವಿರೋಧಿ ಪೋಸ್ಟರ್: ಸ್ವಿಸ್ ರಾಯಭಾರಿಗೆ ಭಾರತ ಸಮನ್ಸ್
ಜಿನೀವಾದಲ್ಲಿನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ದುರುದ್ದೇಶಪೂರಿತ ಭಾರತ ವಿರೋಧಿ ಬರಹ ಪತ್ತೆಯಾಗಿದ್ದು, ಈ ವಿಚಾರವಾಗಿ ಸ್ವಿಸ್ ರಾಯಭಾರಿಗೆ ಭಾರತ ಸಮನ್ಸ್ ನೀಡಿದೆ.

ಲಾಂಚ್ ಪ್ಯಾಡ್ ಮೇಲೆ ಭಾರತದ ದಾಳಿ ವರದಿ ತಳ್ಳಿ ಹಾಕಿದ ಪಾಕಿಸ್ತಾನ: ಭಾರತೀಯ ರಾಯಭಾರಿಗೆ ಸಮನ್ಸ್
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಲಾಂಚ್ ಪ್ಯಾಡ್ ಗಳನ್ನು ಗುರಿಯಾಗಿಟ್ಟುಕೊಂಡು ಭಾರತ ದಾಳಿ ನಡೆಸಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪಾಕಿಸ್ತಾನ ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾ ಅವರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ.

