ದೇಶಮುಂದಿನ 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ: ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ
ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಗಂಗಾ ನದಿ ಬಗ್ಗೆ ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ ಆತಂಕ ವ್ಯಕ್ತಪಡಿಸಿದ್ದು, ಇನ್ನು 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ.