ದೇಶನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಯುಪಿ ಸರ್ಕಾರ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಲ್ಲಿನ ಸರ್ಕಾರ ನಾನಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು, ಇದರಂತೆ ನದಿಯ ಸೌಂದರ್ಯವನ್ನು ಹೆಚ್ಚಿಸಲು ಇದೀಗ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ.