ಸಿನಿಮಾ ಸುದ್ದಿಚಿತ್ರೋತ್ಸವ: ಪೂರ್ಣ ಆನ್ಲೈನ್ ನೋಂದಣಿಗೆ ವಿರೋಧ
ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಿತ್ರೋತ್ಸವ ಪ್ರವೇಶಕ್ಕೆ ಪಾಸ್ ಪಡೆಯಲು ಆನ್ ಲೈನ್ಮೊರೆ ಹೊಗಬೇಕಾಗಿದೆ. ಕೌಂಟರ್ ನೋಂದಣಿ ಇಲ್ಲವೇ ಇಲ್ಲ. ಹೀಗೆ ಮಾಡಿರುವುದು ವ್ಯವಸ್ಥೆಯಲ್ಲ ಕುವ್ಯವಸ್ಥೆ ಎಂದು ಚಿತ್ರಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.