ದೇಶ'ಕನ್ನಡಕಕ್ಕೆ ಪರ್ಯಾಯ'ವೆಂದು ಪ್ರಚಾರ; PresVu 'ಕಣ್ಣಿನ ಲಸಿಕೆ'ಯ ತಯಾರಿ, ಮಾರಾಟಕ್ಕೆ DCGI ತಡೆ
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಾದ ಪ್ರೆಸ್ಬಯೋಪಿಯಾ ಹೊಂದಿರುವ ವ್ಯಕ್ತಿಗಳಿಗೆ PresVu ಕಣ್ಣಿನ ಲಸಿಕೆ ನೀಡುವುದರಿಂದ ಕನ್ನಡಕಗಳ ಮೇಲಿನ ಅವಲಂಬನೆ ಬೇಕಿಲ್ಲ ಎಂದು ಕಂಪನಿ ಜಾಹೀರಾತುಗಳಲ್ಲಿ ಹೇಳಿಕೊಂಡಿತ್ತು.