ಕ್ರೀಡೆಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಪ್ :ಪಿ. ವಿ.ಸಿಂಧು ಫೈನಲ್ ಪ್ರವೇಶ
ಗುವಾಹಟಿಯಲ್ಲಿ ಇಂದು ನಡೆದ 83ನೇ ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಫ್ ಸೆಮಿ ಫೈನಲ್ಸ್ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಅಸ್ಸಾಂನ ಅಸ್ಮಿತಾ ಚಾಲಿಹ ಅವರನ್ನು ಸೋಲಿಸಿದ ಪಿ. ವಿ. ಸಿಂಧು ಫೈನಲ್ ಪ್ರವೇಶಿಸಿದ್ದಾರೆ.