English Manja

'ಇಂಗ್ಲಿಷ್ ಮಂಜ' ಸಿನಿಮಾ ಈ ಹಿಂದಿನ ಮಾಸ್ ಸಿನಿಮಾಗಳ ಸಾಲಿನಲ್ಲಿರುತ್ತದೆ: ನಟ ಪ್ರಮೋದ್
ಬಾಂಡ್ ರವಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಮೋದ್ ಮತ್ತೆ ಇಂಗ್ಲಿಷ್ ಮಂಜ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಇಂದು ತೆರೆಕಂಡಿದ್ದು, ಇಂಗ್ಲಿಷ್ ಮಂಜ ಸಿನಿಮಾ ಹಿಂದಿನ ಮಾಸ್ ಸಿನಿಮಾಗಳ ಸಾಲಿನಲ್ಲಿರುತ್ತದೆ ಎಂದು ನಟ ಹಂಚಿಕೊಂಡಿದ್ದಾರೆ.

ಪ್ರಮೋದ್ ಜೊತೆ ಕೆಲಸ ಮಾಡಿದ್ದು ನನ್ನಲ್ಲಿ ನಟನಾ ಕೌಶಲ್ಯ ಬೆಳೆಯಲು ಸಹಾಯ ಮಾಡಿತು: 'ಇಂಗ್ಲಿಷ್ ಮಂಜ' ನಟಿ ತೇಜಸ್ವಿನಿ ಶರ್ಮಾ
ಫ್ಲಾಟ್ ನಂ 9, ಮತ್ತು ಮೇರಿಯಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದ ತೇಜಸ್ವಿನಿ ಶರ್ಮಾ ಅವರು ಈಗ ಇಂಗ್ಲಿಷ್ ಮಂಜದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಚಿತ್ರ ಏಪ್ರಿಲ್ 21ರಂದು ಬಿಡುಗಡೆಯಾಗಲಿದೆ.

ಇಂಗ್ಲಿಷ್ ಮಂಜ ಚಿತ್ರದ ಟ್ರೈಲರ್
ಪ್ರಮೋದ್ ಮತ್ತು ತೇಜಸ್ವಿನಿ ಶರ್ಮಾ ಅಭಿನಯದ ಇಂಗ್ಲಿಷ್ ಮಂಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ಯ ಮಹೇಶ್ ನಿರ್ದೇಶಿಸಿದ್ದಾರೆ.

ಇಂಗ್ಲಿಷ್ ಮಂಜ ಚಿತ್ರದ ಟೀಸರ್
ನಟ ಪ್ರಮೋದ್ ಮತ್ತು ತೇಜಸ್ವಿನಿ ಶರ್ಮಾ ಅಭಿನಯದ ಇಂಗ್ಲಿಷ್ ಮಂಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ಯ ಎಂ ಮಹೇಶ್ ನಿರ್ದೇಶಿಸಿದ್ದಾರೆ.

ಪ್ರಮೋದ್ ಅಭಿನಯದ 'ಇಂಗ್ಲಿಷ್ ಮಂಜ' ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ನಟ ಪ್ರಮೋದ್ ಅಭಿನಯದ ‘ಇಂಗ್ಲಿಷ್ ಮಂಜ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿನ ರಗಡ್ ಲುಕ್ ನಿಂದಲೇ ನಟ ಪ್ರಮೋದ್ ಗಮನ ಸೆಳೆಯುತ್ತಿದ್ದಾರೆ.

