ವಿದೇಶವಿಕೃತ ಮನಸ್ಥಿತಿ: ಸೂಪರ್ ಮಾರ್ಕೆಟ್ ನಲ್ಲಿ ಒಳ ಉಡುಪು ಬಿಚ್ಚಿ ಬ್ರೆಡ್ ಟ್ರೇನಲ್ಲಿಟ್ಟ ಮಹಿಳೆ, ವಿಡಿಯೋ ವೈರಲ್
ಬ್ರಿಟಿಷ್ ಪ್ರಭಾವಿ ಕ್ಲೋಯ್ ಲೋಪೆಜ್ ಎಂದು ಗುರುತಿಸಲಾಗಿದೆ. ಕ್ಯಾಮೆರಾಗಳಲ್ಲಿ ಕಾಣಲೆಂದೆ ಈ ವಿಚಿತ್ರ ಕೃತ್ಯವನ್ನು ಮಾಡಿದ್ದಾರೆ. ಆದರೆ, ಮಹಿಳೆಯ ಈ ಕೃತ್ಯದ ವಿರುದ್ಧ ಜನರು ಆಕ್ರೋಶಗೊಂಡಿದ್ದು ಪೊಲೀಸರ ಕ್ರಮಕ್ಕೆ ಒತ್ತಾಯಿಸಿದ್ದಾರೆ.