ಕ್ರಿಕೆಟ್U19 World Cup 2026 Final: 80 ಎಸೆತಗಳಲ್ಲಿ 175 ರನ್; ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ, ದಾಖಲೆಗಳ ಸುರಿಮಳೆ!
ಒಟ್ಟಾರೆ ಟೂರ್ನಮೆಂಟ್ ದಾಖಲೆಗಳಲ್ಲಿ, U19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ವೈಭವ್ ಸೂರ್ಯವಂಶಿ ಪಾತ್ರರಾದರು.