ರಾಜ್ಯಬಿಡಿಎ ನಿವೇಶನಕ್ಕಾಗಿ 72 ಕೋಟಿ ರೂ. ಬಿಡ್ ಮಾಡಿದ್ದ ಇಂಜಿನಿಯರ್ ಈಗ 4 ಲಕ್ಷ ರೂ. ಠೇವಣಿಗಾಗಿ ಪರದಾಟ!
ಎರಡು ವರ್ಷಗಳ ಹಿಂದೆ ಸೈಟ್ನ ಮಾರುಕಟ್ಟೆ ಮೌಲ್ಯವು ಕೇವಲ 6 ಕೋಟಿ ರೂ.ಗಳಾಗಿದ್ದು, ಅದರ ನಿಜವಾದ ಮೌಲ್ಯಕ್ಕಿಂತ ಶೇ. 1,270 ರಷ್ಟು ಹೆಚ್ಚು ಬಿಡ್ ಆಗಿತ್ತು ಮತ್ತು ಇದು ಬಿಡಿಎ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಬಿಡ್ ಆಗಿತ್ತು.