ವಿದೇಶಚೀನಾ ಪಾಲಾಗಿದ್ದ ಟೆಂಡರ್ ರದ್ದು ಮಾಡಿ ಭಾರತಕ್ಕೆ ಕೊಟ್ಟ ಶ್ರೀಲಂಕಾ!
ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿ ಅದನ್ನು ಶ್ರೀಲಂಕಾ ಇದೀಗ ಭಾರತಕ್ಕೆ ನೀಡಿದೆ.