ರಾಜ್ಯಜಿಲ್ಲೆಯಲ್ಲಿ ಇಂಧನ-ಸಮರ್ಥ ಗ್ರಾಮ ಯೋಜನೆಗಳನ್ನು ಅಳವಡಿಸಲಿರುವ ಧಾರವಾಡದ ಐಐಟಿ
ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಧಾರವಾಡ ಗ್ರಾಮೀಣ ಸಮುದಾಯಗಳ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ಶುದ್ಧ ಇಂಧನ (ಸೌರ, ಗಾಳಿ ಮತ್ತು ಜೈವಿಕ ಇಂಧನ) ಪರಿಹಾರಗಳನ್ನು ಅಳವಡಿಸಿಕೊಳ್ಳಲು ಭೌತಿಕ ಮೂಲಸೌಕರ್ಯವನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ಅದರ ನಿರ್ದೇಶಕರು ತಿಳಿಸಿದ್ದಾರೆ.