ರಾಜ್ಯಎಂಡೋಸಲ್ಫಾನ್ ಸಂತ್ರಸ್ತರ ನೆರವಿಗೆ ಧಾವಿಸದ ರಾಜ್ಯ ಸರ್ಕಾರ!
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಎಂಡೋ ಸಲ್ಫಾನ್ ದುರಂತದ ಸಂತ್ರಸ್ಥರ ಭವಣೆ ನೀಗುವ ಲಕ್ಷಣಗಳೇ ಗೋಚರಿಸಿದೇ ಸಂತ್ರಸ್ಥರು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿದೆ ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ್ ಗೌಡ ಅವರು ತಿಳಿಸಿದ್ದಾರೆ.