ರಾಜ್ಯಬೆಳಗಾವಿ: ಬ್ಲಾಕ್ ಫಂಗಸ್ ಗೆ ಪತ್ನಿ ಬಲಿ, ನಾಲ್ವರು ಮಕ್ಕಳಿಗೆ ವಿಷವುಣಿಸಿ ಮಾಜಿ ಸೈನಿಕ ಆತ್ಮಹತ್ಯೆಗೆ ಶರಣು
ಬ್ಲಾಕ್ ಫಂಗಸ್ ನಿಂದ ಪತ್ನಿಯನ್ನು ಕಳೆದುಕೊಂಡು ದು:ಖದಲ್ಲಿದ್ದ ಮಾಜಿ ಸೈನಿಕರೊಬ್ಬರು ತನ್ನ ನಾಲ್ವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹುಕ್ಕೇರಿ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.