Employees Lay off

ಫೆಡರಲ್ DEI ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸಲು ನಿರ್ಧಾರ, ಕೆಲಸದಿಂದ ವಜಾಗೊಳಿಸಲು ಯೋಜನೆ: ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಆದೇಶ!
ಡಿಇಐ ಕಚೇರಿ ಸಿಬ್ಬಂದಿಯನ್ನು ಇಂದು ಸಂಜೆ 5 ಗಂಟೆಯೊಳಗೆ ವೇತನ ರಜೆಯ ಮೇಲೆ ಇರಿಸಲು ಮತ್ತು ಅದೇ ಗಡುವಿನೊಳಗೆ ಎಲ್ಲಾ ಸಾರ್ವಜನಿಕ ಡಿಇಐ-ಕೇಂದ್ರಿತ ವೆಬ್ಪುಟಗಳನ್ನು ತೆಗೆದುಹಾಕಲು ಏಜೆನ್ಸಿಗಳಿಗೆ ಜ್ಞಾಪಕ ಪತ್ರವು ನಿರ್ದೇಶಿಸಿದೆ.

ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!
ಜೊಮ್ಯಾಟೊ ನಂತರ ಇದೀಗ ಸ್ವಿಗ್ಗಿ ಸರದಿ. ಈ ತಿಂಗಳಿನಿಂದ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಥವಾ ಅದರ ಶೇ 5ರಷ್ಟು ಉದ್ಯೋಗಿಗಳನ್ನು ವಜಾಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.

