ರಾಜ್ಯದಡ್ಡ, ಮೂರ್ಖ, I will kill you, I will hang you: ಮುನೀಶ್ ಮೌದ್ಗಿಲ್ ಬೈಗುಳಕ್ಕೆ ಬೇಸತ್ತ ನೌಕರರು; ವರ್ಗಾವಣೆಗೊಳಿಸುವಂತೆ ಆಗ್ರಹ..!
ದೈನಂದಿನ ವೀಡಿಯೊ ಸಂಭಾಷಣೆಯ ವೇಳೆ “ಮೂರ್ಖ”, “ಅಜ್ಞಾನಿ”, “ನಿನ್ನನ್ನು ಕೊಲ್ಲುತ್ತೇನೆ”, “ನಿನ್ನನ್ನು ನೇಣಿಗೆ ಹಾಕುತ್ತೇನೆ” ಎಂಬ ಬೆದರಿಕೆಯ ಪದಗಳನ್ನು ಬಳಸಲಾಗುತ್ತಿದೆ.