ವೋಕ್ಸ್ವ್ಯಾಗನ್ನ ಮಾಲಿನ್ಯ ತಪಾಸಣೆ ಮೋಸವನ್ನು ``ವ್ಯವಸ್ಥಿತ ಅಪರಾಧ'' ಎಂದು ವ್ಯಾಖ್ಯಾನಿಸಿರುವ ಕೇಂದ್ರ ಸರ್ಕಾರವು, ಕಂಪನಿಯ ಡೀಸೆಲ್ ವಾಹನಗಳ ಬಗ್ಗೆ ಇನ್ನೂ ಆರು ತಿಂಗಳ ಕಾಲ ನಿಗಾ ಇರಿಸಲಾಗುವುದು ಎಂದು ಘೋಷಿಸಿದೆ...