Emirates airline

"ಬ್ಯಾಗ್ ಗಳನ್ನು ಬಿಟ್ಟು ಹೊರಗೆ ಜಿಗಿಯಿರಿ"; ಪ್ರಯಾಣಿಕರಿಗೆ ಸಿಬ್ಬಂದಿ ತುರ್ತು ಸಲಹೆ
ವಿದೇಶ

"ಬ್ಯಾಗ್ ಗಳನ್ನು ಬಿಟ್ಟು ಹೊರಗೆ ಜಿಗಿಯಿರಿ"; ಪ್ರಯಾಣಿಕರಿಗೆ ಸಿಬ್ಬಂದಿ ತುರ್ತು ಸಲಹೆ

"ಬ್ಯಾಗ್ ಗಳನ್ನು ಬಿಟ್ಟು ಮೊದಲು ಹೊರಗೆ ಜಿಗಿಯಿರಿ, ಬಳಿಕ ಬ್ಯಾಗ್ ಗಳನ್ನು ತೆಗೆದುಕೊಂಡರಾಯಿತು" ಇದು ಬುಧವಾರ ದುಬೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡಕ್ಕೀಡಾದ ವಿಮಾನದ ಅಂತಿಮ ಕ್ಷಣದ ವಿಡಿಯೋ ತುಣುಕಿನ ಸಂಭಾಷಣೆಗಳು.

ಜೂನ್ 23 ರಿಂದ ಭಾರತದಿಂದ ದುಬೈಗೆ ಎಮಿರೇಟ್ಸ್ ಏರ್ ಲೈನ್ ವಿಮಾನ ಸಂಚಾರ ಆರಂಭ
ವಿದೇಶ

ಜೂನ್ 23 ರಿಂದ ಭಾರತದಿಂದ ದುಬೈಗೆ ಎಮಿರೇಟ್ಸ್ ಏರ್ ಲೈನ್ ವಿಮಾನ ಸಂಚಾರ ಆರಂಭ

ಭಾರತದಿಂದ ಪ್ರಯಾಣ ಮಾಡುವವರಿಗೆ ನಿರ್ಬಂಧವನ್ನು ದುಬೈ ಸಡಿಲಿಸುತ್ತಿದ್ದಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರವನ್ನು ನಾಡಿದ್ದು ಜೂನ್ 23 ರಿಂದ ಆರಂಭಿಸಲಾಗುವುದು ಎಂದು ಎಮಿರೇಟ್ಸ್ ಏರ್ ಲೈನ್ಸ್ ಹೇಳಿದೆ.

ಪ್ರಯಾಣಿಕರ ಪ್ರಾಣ ಉಳಿಸಲು ಹೋದ ಅಗ್ನಿ ಶಾಮಕ ಸಿಬ್ಬಂದಿ ಸಾವು
ದೇಶ

ಪ್ರಯಾಣಿಕರ ಪ್ರಾಣ ಉಳಿಸಲು ಹೋದ ಅಗ್ನಿ ಶಾಮಕ ಸಿಬ್ಬಂದಿ ಸಾವು

ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾನೆ ಎಂದು ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ದೃಢಪಡಿಸಿದೆ.

ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನ ದುಬೈ ನಲ್ಲಿ ತುರ್ತು ಭೂಸ್ಪರ್ಶ: ತಪ್ಪಿದ ಭಾರಿ ಅನಾಹುತ
ವಿದೇಶ

ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನ ದುಬೈ ನಲ್ಲಿ ತುರ್ತು ಭೂಸ್ಪರ್ಶ: ತಪ್ಪಿದ ಭಾರಿ ಅನಾಹುತ

ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನವೊಂದು ದುಬೈ ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸಂಭಾವ್ಯ ದುರಂತವೊಂದು ತಪ್ಪಿದೆ.