ರಾಜ್ಯಬೆಂಗಳೂರಿನ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ: ಪೋಷಕರಿಗೆ ಸಮಸ್ಯೆ ತಂದ EMI scheme ಗಳು
ಬೆಂಗಳೂರಿನಲ್ಲಿ, ಹೆಚ್ಚಿನ ಖಾಸಗಿ ಶಾಲೆಗಳು ನರ್ಸರಿ ಪ್ರವೇಶಕ್ಕಾಗಿ 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳವರೆಗೆ ಶುಲ್ಕ ವಿಧಿಸುತ್ತವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋದಂತೆ ಶುಲ್ಕಗಳು ಹೆಚ್ಚುತ್ತಲೇ ಹೋಗುತ್ತವೆ.