ರಾಜ್ಯರಾಮಮಂದಿರದ ದೇಣಿಗೆ ದುರುಪಯೋಗ; ಪೇಜಾವರ ಶ್ರೀಗಳು ಹೇಳಿದ್ದೇನು? Video
ದೇವಸ್ಥಾನಕ್ಕೆ 200 ಕೆಜಿ ಬೆಳ್ಳಿಯನ್ನು ಅರ್ಪಿಸಿದರೂ ಯಾವುದೇ ಸ್ವೀಕೃತಿ ಸಿಕ್ಕಿಲ್ಲ ಎಂಬ ಸಿಂಧಿ ಸಮುದಾಯದ ಗಂಭೀರ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ, ಸ್ವಾಮೀಜಿ, "ಕಾಣಿಕೆ ನೀಡಿದವರು ಮತ್ತು ಅದನ್ನು ಸ್ವೀಕರಿಸಿದವರು ಒಂದು ಜವಾಬ್ದಾರಿಯನ್ನು ಹೊಂದಿದ್ದಾರೆ.