ಕ್ರಿಕೆಟ್ನಾಲ್ಕನೇ ಏಕದಿನ ಪಂದ್ಯ: ಮುಜುಗರ ತಂದ ಟೀಂ ಇಂಡಿಯಾ ದಾಖಲೆಗಳು
ಭಾರತ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಿವೀಸ್ ವೇಗಿಗಳ ಸ್ವಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಸೋಲಿಗೆ ಶರಣಾಗಿದೆ. ಇನ್ನೂ 212 ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಸೋಲಿಗೆ ಶರಣಾದದ್ದು, ಮುಜುಗರದ ದಾಖಲೆಯಾಗಿದೆ.