ಅಂಕಣಗಳುವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ಗೆ ಇಕ್ಕಟ್ಟು, ಬಿಜೆಪಿಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)
ವಕ್ಫ್ ವಿವಾದದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಗುರಿಯಾಗಿಸಿಕೊಂಡಿರುವುದು, ಜತೆಗೇ ಕಾಂಗ್ರೆಸ್ ಹಿರಿಯ ಸಚಿವರು, ಮುಖಂಡರು ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿರುವುದು ವಿಷಯದ ಗಂಭೀರತೆ ಸೃಷ್ಟಿಸಿದೆ.