Elvish Yadav

ಹಾವಿನ ವಿಷ ಪ್ರಕರಣದಲ್ಲಿ ಎಲ್ವಿಶ್ ಯಾದವ್‌ಗೆ ದೊಡ್ಡ ರಿಲೀಫ್; FIR ರದ್ದುಗೊಳಿಸಿದ ಸುಪ್ರೀಂ ಕೋರ್ಟ್!
ದೇಶ

ಹಾವಿನ ವಿಷ ಪ್ರಕರಣದಲ್ಲಿ ಎಲ್ವಿಶ್ ಯಾದವ್‌ಗೆ ದೊಡ್ಡ ರಿಲೀಫ್; FIR ರದ್ದುಗೊಳಿಸಿದ ಸುಪ್ರೀಂ ಕೋರ್ಟ್!

ಬಿಗ್ ಬಾಸ್ OTT 2 ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಹಾವಿನ ವಿಷ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ.

Elvish Yadav ಬೆಟ್ಟಿಂಗ್ ಆ್ಯಪ್ ಉತ್ತೇಜಿಸುತ್ತಿದ್ದ; ಅದಕ್ಕಾಗಿಯೇ ದಾಳಿ: ಹೊಣೆ ಹೊತ್ತ Bhau Gang!
ದೇಶ

Elvish Yadav ಬೆಟ್ಟಿಂಗ್ ಆ್ಯಪ್ ಉತ್ತೇಜಿಸುತ್ತಿದ್ದ; ಅದಕ್ಕಾಗಿಯೇ ದಾಳಿ: ಹೊಣೆ ಹೊತ್ತ Bhau Gang!

ಈ ಗ್ಯಾಂಗ್ ನ್ನು ಪೋರ್ಚುಗಲ್ ಗೆ ಪರಾರಿಯಾಗಿರುವ ದರೋಡೆಕೋರ ಹಿಮಾಂಶು ಭಾವು ನೇತೃತ್ವ ವಹಿಸಿದ್ದಾರೆ.

Gurugram: YouTuber ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ
ದೇಶ

Gurugram: YouTuber ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ

ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5.30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.

'ನಿಮ್ಮ ಪತ್ನಿ ಸ್ವರಾ ಭಾಸ್ಕರ್‌ಗೆ Hijab ಹಾಕಿಸದಿದ್ದಕ್ಕೆ ನಿಮಗೆ ಸೋಲಿನ ಶಿಕ್ಷೆ': ಫಹಾದ್ ಅಹ್ಮದ್ ವಿರುದ್ಧ ಎಲ್ವಿಶ್ ಯಾದವ್ ಟೀಕೆ!
ದೇಶ

'ನಿಮ್ಮ ಪತ್ನಿ ಸ್ವರಾ ಭಾಸ್ಕರ್‌ಗೆ Hijab ಹಾಕಿಸದಿದ್ದಕ್ಕೆ ನಿಮಗೆ ಸೋಲಿನ ಶಿಕ್ಷೆ': ಫಹಾದ್ ಅಹ್ಮದ್ ವಿರುದ್ಧ ಎಲ್ವಿಶ್ ಯಾದವ್ ಟೀಕೆ!

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ 225ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಗ್ ಬಾಸ್ OTT ವಿನ್ನರ್ ನಿಂದ 1 ಕೋಟಿ ರೂ. ಸುಲಿಗೆಗೆ ಯತ್ನ: ಆರೋಪಿ ಬಂಧನ
ದೇಶ

ಬಿಗ್ ಬಾಸ್ OTT ವಿನ್ನರ್ ನಿಂದ 1 ಕೋಟಿ ರೂ. ಸುಲಿಗೆಗೆ ಯತ್ನ: ಆರೋಪಿ ಬಂಧನ

ಬಿಗ್ ಬಾಸ್ ಒಟಿಟಿ 2ನೇ ಸೀಸನ್ ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಗುಜರಾತ್‌ನ ವಡ್ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.