ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು 2-2ರಿಂದ ಟೈ ಮಾಡಿಕೊಂಡ ಬಳಿಕ ಜಿಂಬಾಬ್ವೆ ತಂಡದ ನಾಯಕತ್ವಕ್ಕೆ ಎಲ್ಟಾನ್ ಜಿಗುಂಬುರಾ ರಾಜಿನಾಮೆ ನೀಡಿದ್ದಾರೆ...