ವಾಣಿಜ್ಯ600 ಬಿಲಿಯನ್ ನಷ್ಟ: ಒಂದೇ ವಾರದಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ Elon Musk
ಕಳೆದ ತಿಂಗಳು 1 ಟ್ರಿಲಿಯನ್ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಸ್ಕ್, ಈಗ ಅವರ ನಿವ್ವಳ ಮೌಲ್ಯವು ಅರ್ಧದಷ್ಟು ಕಡಿಮೆಯಾಗಿದೆ.