Elite List

IPL 2026: ಮುಂಬೈ ಇಂಡಿಯನ್ಸ್ ಮತ್ತೊಂದು ವಿಶ್ವ ದಾಖಲೆ!
ಕ್ರಿಕೆಟ್

IPL 2026: ಮುಂಬೈ ಇಂಡಿಯನ್ಸ್ ಮತ್ತೊಂದು ವಿಶ್ವ ದಾಖಲೆ!

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿತು. ಈ ಮೂಲಕ T20 ಕ್ರಿಕೆಟ್‌ನಲ್ಲಿ ಎಲೈಟ್ ಗುಂಪು ಸೇರಿತು.

IPL 2025: ಅಬ್ಬಾಬ್ಬ... ಏನ್ ಆಟ! ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್, Elite list ಸೇರಿದ ರಿಯಾನ್!
ಕ್ರಿಕೆಟ್

IPL 2025: ಅಬ್ಬಾಬ್ಬ... ಏನ್ ಆಟ! ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್, Elite list ಸೇರಿದ ರಿಯಾನ್!

ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಅಬ್ಬರಿಸಿದರು.

3ನೇ ಟಿ-20: ಮತ್ತೊಂದು ದಾಖಲೆಯ ಸನಿಹ ನಾಯಕ ವಿರಾಟ್ ಕೊಹ್ಲಿ
ಕ್ರಿಕೆಟ್

3ನೇ ಟಿ-20: ಮತ್ತೊಂದು ದಾಖಲೆಯ ಸನಿಹ ನಾಯಕ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಇತ್ತೀಚೆಗೆ ಮುರಿದಿದ್ದಾರೆ. ಇದೀಗ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯುವ ಮೂರನೇ ಟಿ-20 ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ.

ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!
ಕ್ರಿಕೆಟ್

ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!

ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರು  ಸೆಹ್ವಾಗ್‌ ಅವರ ದಾಖಲೆಯನ್ನೂ ಸರಿಗಟ್ಟಿ, ಸುನಿಲ್‌ ಗವಾಸ್ಕರ್‌, ವಿನೂ ಮಂಕಡ್‌, ಬುಧಿ ಕುಂದೇರನ್‌ ಅವರ ಎಲೈಟ್‌ ಪಟ್ಟಿಗೆ ರೋಹಿತ್‌ ಸೇರ್ಪಡೆಯಾಗಿದ್ದಾರೆ.