ಕ್ರಿಕೆಟ್ಐಪಿಎಲ್ ಎಲಿಮಿನೇಟರ್: ಸನ್ರೈಸರ್ಸ್ ಹೈದರಾಬಾದ್ ಗೆ ಆವೇಗದ ಹುಚ್ಚು, ಆದರೆ ಆರ್ ಸಿಬಿ ಬಳಿ ಇದೆ ಕಿಚ್ಚು!
ಐಪಿಎಲ್ ಪಂದ್ಯದ ಎನಿಮಿನೇಷನ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಳೆ(ಶುಕ್ರವಾರ) ಸನ್ರೈಸರ್ಸ್ ಹೈದರಾಬಾದ್(ಎಸ್ ಆರ್ ಎಚ್) ತಂಡ ಎದುರಿಸುತ್ತಿದ್ದು, ಆರ್ ಸಿಬಿಯನ್ನು ಮಣಿಸಿ ತನ್ನ ಗೆಲುವನ್ನು ಮುಂದುವರಿಸಲು ತಂಡ ಸಜ್ಜಾಗಿದೆ.