ಸಿನಿಮಾ ಸುದ್ದಿದುಡ್ಡಿಗಾಗಿ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೆ: ರಾಖಿ ಸಾವಂತ್
ಸದಾಕಾಲ ಒಂದಲ್ಲ ಒಂದು ಹೇಳಿಕೆ ನೀಡಿದ ವಿವಾದಕ್ಕೀಡಾಗುತ್ತಿದ್ದ ಐಟಂಗರ್ಲ್ ರಾಖಿ ಸಾವಂತ್ ಅವರು ಇದೀಗ ಶಾಕಿಂಗ್ ನ್ಯೂಸ್ ವೊಂದನ್ನು ಬಹಿರಂಗಪಡಿಸಿದ್ದು, ಸ್ವಯಂವರ ಎಂಬ ಕಾರ್ಯಕ್ರಮದಲ್ಲಿ ವಿಜೇತನಾದ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೇವಲ ದುಡ್ಡಿಗಾಗಿ...