Elephants death

ಜಲಕ್ಷಾಮ: ವನ್ಯ ಪ್ರಾಣಿಗಳಿಗೂ ತಟ್ಟಿದೆ ಬರ, ಬಿಸಿಲಿನ ಬಾಧೆ, ನಿರ್ಜಲೀಕರಣದಿಂದ 2 ಆನೆ ಸಾವು!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲ್ಲೇ ಇದೆ. ಬಿಸಿಲಿನಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ವನ್ಯ ಮೃಗಗಳೂ ಕೂಡ ಕಂಗಾಲಾಗಿವೆಯ ಬಿಸಿಲ ದಗೆಗೆ ನೀರು ಸಿಗದೆ ಎರಡು ಆನೆಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಚಾಮರಾಜನಗರ: ವಿದ್ಯುತ್ ತಂತಿಬೇಲಿ ಸ್ಪರ್ಶ, ಎರಡು ಕಾಡನೆಗಳ ದುರ್ಮರಣ
ಕಬ್ಬಿನ ಗದ್ದಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಜೋಡಿ ಆನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

