ರಾಜ್ಯರಾಜ್ಯದಲ್ಲಿ ಆನೆಗಳು ತುಂಬಿ ತುಳುಕುತ್ತಿವೆ, ಆದ್ರೂ ಬೇರೆ ರಾಜ್ಯಗಳಿಗೆ ಕೊಡಲು ಅರಣ್ಯ ಇಲಾಖೆ ಅಸಹಾಯಕ!
ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳಿಂದ ಕರ್ನಾಟಕದ ಆನೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಆನೆಗಳು ತುಂಬಿ ತುಳುಕುತ್ತಿದ್ದರೂ, ಘರ್ಷಣೆ, ಸಮಸ್ಯೆಗಳು ಹೆಚ್ಚುತ್ತಿದ್ದರೂ ಅವುಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ...