ರಾಜ್ಯಮೂವರ ಬಲಿ ಪಡೆದಿದ್ದ Wild Elephant 'Makna' ಕೊನೆಗೂ ಸೆರೆ, ಕ್ಯಾಪ್ಟನ್ ಅಭಿಮನ್ಯು ಅನುಪಸ್ಥಿತಿಯಲ್ಲೂ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ!
ಸೋಮವಾರ ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದಿದೆ.