ರಾಜ್ಯಕರ್ನಾಟಕದಲ್ಲಿ ಇವಿ ಕ್ರಾಂತಿ: ನೀತಿ ಆಯೋಗದ ಇಂಡೆಕ್ಸ್ನಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್!
ನೀತಿ ಆಯೋಗದ ಪ್ರಕಾರ, 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, 78 ಅಂಕಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ 73 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಬಳಿಕ ಚಂಡೀಗಢ 71 ಹಾಗೂ ಗೋವಾ 65 ಅಂಕಗಳನ್ನು ಗಳಿಸಿವೆ.