electric bikes

ರಾತ್ರಿ ಇಡೀ E-ಸ್ಕೂಟರ್ Charge ಮಾಡೋದು ಎಷ್ಟು ಡೇಂಜರ್ ಗೊತ್ತಾ? ಡ್ರೈವ್ ಮಾಡಿದ ಇಷ್ಟು ಟೈಮ್ ಆದ್ಮೇಲೆ ಚಾರ್ಜ್ ಮಾಡಿ!
ಮನೆಯಲ್ಲಿ ಇ-ಸ್ಕೂಟರ್ಗಳನ್ನು ಚಾರ್ಜ್ ಮಾಡುವಾಗ ಬೆಂಕಿ ಅವಘಡಗಳು ಸಂಭವಿಸಲು ಮುಖ್ಯ ಕಾರಣ ಲಿಥಿಯಂ-ಐಯಾನ್ ಬ್ಯಾಟರಿಗಳು ಅತಿಯಾಗಿ ಬಿಸಿಯಾಗುವುದು. ಹಾಗಾದ್ರೆ, ಇದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳೇನು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

Zero ಜೊತೆ Hero ಪಾಲುದಾರಿಕೆ! ಶೀಘ್ರವೇ ಮಾರುಕಟ್ಟೆಗೆ ಬರಲಿದೆ Splendor electric!
ಹಿರೋ ಸಂಸ್ಥೆಯ ಈ ಎಲ್ಲಾ EV ಗಳೂ 2026-27 ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, 350cc ಮತ್ತು ಅದಕ್ಕಿಂತ ಹೆಚ್ಚಿನ ಸಮಾನ ವಿಭಾಗಗಳಲ್ಲಿನ ಪ್ರೀಮಿಯಂ ಬೆಲೆಗಳನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ.

